Lesson 2 of 12 • 2 upvotes • 9:12mins
ಅರಮನೆಗಳ ನಗರಿ, ಪಿಂಕ್ ಸಿಟಿ ಎಂದೇ ಹೆಸರಾಗಿರುವ ರಾಜಸ್ಥಾನದ ರಾಜಧಾನಿ ಜೈಪುರ ಯುನೆಸ್ಕೋದ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರ್ಪಡನೆಯಾಗಿದೆ.ತನ್ನ ಅದ್ಭುತ ಶಿಲ್ಪಕಲೆ ವಿನ್ಯಾಸದ ಮೂಲಕ ಹೆಸರು ಮಾಡಿದ್ದ ಜೈಪುರದ ಅರಮನೆಗಳು ಹಲವರ ಮೆಚ್ಚುಗೆ ಗಳಿಸಿದ ತಾಣ ಕೂಡ. ಇದನ್ನು ವಿಶ್ವ ಪರಂಪರೆ ಪಟ್ಟೆಗೆ ಸೇರಿಸುವ ಬಗ್ಗೆ ಈ ಹಿಂದೆ ನಡೆದ 43ನೇ ಸಭೆಯಲ್ಲಿ ಯುನೆಸ್ಕೋ ನಿರ್ಧಾರ ಮಾಡಿತ್ತುಮಾಡಿತ್ತು.
12 lessons • 1h 19m
ರಾಷ್ಟ್ರೀಯ ಪೌರತ್ವ ನೋಂದಣಿ ಅಂತಿಮ ಪಟ್ಟಿ
7:52mins
ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಜೈಪುರ
9:12mins
ಅಖಿಲ ಭಾರತ ಹುಲಿ ಗಣತಿ ವರದಿ
5:38mins
ಕಲ್ಬುರ್ಗಿ ತೊಗರಿ ಬೇಳೆಗೆ ಭೌಗೋಳಿಕ ಮಾನ್ಯತೆ
6:49mins
ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ
5:19mins
ಅಮೆಜಾನ್ ಕಾಡು
6:48mins
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ-2018
6:07mins
ಸಪ್ಟೆಂಬರ್ ತಿಂಗಳ ಪ್ರಮುಖ ದಿನಾಚರಣೆಗಳು
9:52mins
ಕರ್ತಾರಪುರ ಕಾರಿಡಾರ್ ಒಪ್ಪಂದ ಮತ್ತು ಸುಲಲಿತ ಉದ್ದಿಮೆ ವಹಿವಾಟು 63ನೇ ಸ್ಥಾನ
6:14mins
ಭಾರತೀಯ ಅರಣ್ಯ ಸ್ಥಿತಿ ಗತಿ ವರದಿ 2019
5:07mins
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು
5:04mins
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು
5:04mins