PSI/PDO/GPSTR/GROUP C ಪರೀಕ್ಷೆಗಳಿಗಾಗಿ ಪ್ರಮುಖ ಪ್ರಶ್ನೋತ್ತರಗಳು
Ramesh U
ಸ್ನೇಹಿತರೇ ನಮಸ್ಕಾರ, ಈ ತರಗತಿಯಲ್ಲಿ ನೀವು ರಮೇಶ್ ಯು ಅವರಿಂದ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಶ್ನೆಗಳನ್ನು ಕಾಣುವಿರಿ. ಈ ತರಗತಿಯು GPSTR, PSI, KAS, PDO, SDA, FDA ಮತ್ತು TET ಪರೀಕ್ಷೆಗಳ ತಯಾರಿ ನಡೆಸುವವರಿಗೆ ಅನುಕೂಲವಾಗಿರುತ್ತದೆ... Read more