32K followers • Language
Jan 8, 2024 • 46m • 3.1K views
ಈ ತರಗತಿಯಲ್ಲಿ ನೀವು ರಮೇಶ್ ಯು ಅವರಿಂದ ಸಾಮಾನ್ಯ ಕನ್ನಡಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಶ್ನೆಗಳನ್ನು ಕಾಣುವಿರಿ. ಇವು ಮುಖ್ಯವಾಗಿ ಮುಂಬರುವ ಪರೀಕ್ಷೆಗಳಾದ FDA/SDA/Group C/PDO/GPSTR/HSTR ಗೆ ಉಪಯುಕ್ತವಾಗಿವೆ. ತರಗತಿ ಕನ್ನಡದಲ್ಲಿ ಇರಲಿದ್ದು ನೋಟ್ಸ್ ಕೂಡ ಕನ್ನಡದಲ್ಲಿ ಪಡೆಯುವಿರಿ. ಧನ್ಯವಾದಗಳು.