FDA/SDA ಮತ್ತು ಇತರೆ ಪರೀಕ್ಷೆಗಳಿಗಾಗಿ ಸಾಮಾನ್ಯ ಕನ್ನಡದ ವ್ಯಾಕರಣ ಮತ್ತು ಕನ್ನಡ ಸಾಹಿತ್ಯ ಚರಿತ್ರೆ ಕೋರ್ಸ್
Ramesh U
ಈ ಬ್ಯಾಚ್‌ನಲ್ಲಿ, ನಮ್ಮ ಉನ್ನತ ಶಿಕ್ಷಕರಾದ ರಮೇಶ್.ಯು. ಸರ್ ಕರ್ನಾಟಕದ್ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬರುವ ಕನ್ನಡ ಸಾಹಿತ್ಯ ಮತ್ತು ಕನ್ನಡ ವ್ಯಾಕರಣ ವಿಷಯವನ್ನು ಕಲಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಈ ಬ್ಯಾಚ್ ಸಹಕಾರಿಯಾಗಲಿದೆ. ಸಂದೇಹ ನಿವಾರಣಾ ಅವಧಿಗಳಲ್ಲಿ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಅನುಮಾನಗಳನ್ನು ಸ್ಪಷ್ಟಪಡಿಸಲಾಗುತ್ತದೆ. ಬ್ಯಾಚ್ ದಿನಾಂಕಗಳು ಮತ್ತು ಸಮಯಗಳು, ವಿಷಯದ ವಿವರಗಳೊಂದಿಗೆ ಕೆಳಗೆ ನೀಡಲಾಗಿದೆ. ಈ ಬ್ಯಾಚ್ ಸುಮಾರು 3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದು 2 ಕೋರ್ಸ್‌ಗಳನ... Read more