ಆತ್ಮೀಯ ಸ್ಪರ್ಧಾರ್ಥಿಗಳೇ,
ಪತ್ರಿಕೆ - 1(1ರಿಂದ 5ನೇ ತರಗತಿ) KARTET 2014-2021 ರ ವರೆಗೆ ಇಲ್ಲಿಯವರೆಗೆ ನಡೆದ ಎಲ್ಲ ಪ್ರಶ್ನೆ ಪತ್ರಿಕೆಗಳನ್ನು Test ಮೂಲಕ ನೀಡಲಾಗುತ್ತಿದ್ದು ನಿಮ್ಮ ಪರೀಕ್ಷೆಗೆ ಸಹಾಯಕಾರಿಯಾಗಲಿದೆ.
ಪ್ರಶ್ನೆ ಪತ್ರಿಕೆ ಒಳಗೊಂಡ ಅಂಶಗಳು
1) ಕನ್ನಡ - 30 ಪ್ರಶ್ನೆಗಳು
2) ಇಂಗ್ಲಿಷ್ - 30 ಪ್ರಶ್ನೆಗಳು
3) ಶಿಶು ಮನೋವಿಜ್ಞಾನ ಮತ್ತು ವಿಕಸನ ಹಾಗೂ ಬೋಧನಾಶಾಸ್ತ್ರ - 30 ಪ್ರಶ್ನೆಗಳು
4) ಗಣಿತ & ಪರಿಸರ ಅಧ್ಯಯನ ಬೋಧನಾಶಾಸ್ತ್ರ - 60 ಪ್ರಶ್ನೆಗಳು