8K followers • Science
Mar 9, 2021 • 1h 10m • 284 views
ಸ್ಪರ್ಧಾರ್ಥಿ ಮಿತ್ರರೇ, ನಿಮ್ಮೆಲ್ಲರ ಬೇಡಿಕೆಯಂತೆ, ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ನಾವು ರಾಜ್ಯ ಪಠ್ಯಕ್ರಮದ ವಿಜ್ಞಾನ ಪಾಠಗಳನ್ನು ಅಧ್ಯಯನ ಮಾಡೋಣ. ವಿಜ್ಞಾನ ವಿಷಯ ಕಠಿಣ ಎಂದು ತಿಳಿದಿರುವ ಪ್ರತಿ ಸ್ಪರ್ಧಾರ್ಥಿಯು ನೋಡಲೇಬೇಕಾದ ತರಗತಿಗಳು ಇದಾಗಿವೆ - ಶುಭವಾಗಲಿ