17K followers • Development and Pedagogy(11-14)
Oct 4, 2022 • 2h 2m • 726 views
ಆತ್ಮೀಯ ಸ್ಪರ್ಧಾರ್ಥಿಗಳೇ ಈ ಸಂಚಿಕೆಯಲ್ಲಿ ನೀವು ಕರ್ನಾಟಕ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಶಿಶು ಮನೋವಿಜ್ಞಾನ ಮತ್ತು ವಿಕಸನ ವಿಷಯವನ್ನು ತಿಳಿದುಕೊಳ್ಳುವಿರಿ.