49K followers • History
May 31, 2022 • 1h 3m • 741 views
ಈ ತರಗತಿಯಲ್ಲಿ ಶಿವರಾಜಕುಮಾರ್ ಪಲ್ಲೇದ್ ಅವರು ಭಾರತೀಯ ಇತಿಹಾಸ, ಭೌಗೋಳಶಾಸ್ತ್ರ, ಸಂವಿಧಾನ ಕುರಿತು ಚರ್ಚೆ ನಡೆಸಲಿದ್ದಾರೆ. KAS/PSI/SDA/FDAಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಇದು ಸಹಾಯಕವಾಗಲಿದೆ. ತರಗತಿಯನ್ನು ಕನ್ನಡದಲ್ಲಿ ನಡೆಸಲಾಗುವುದು