12K followers • Syllabus & Preparation
Apr 4, 2022 • 1h • 473 views
ಈ ತರಗತಿಯಲ್ಲಿ, ಧ್ರುವ ಕುಮಾರ್ ಹಿರೇಮಠ್ ಸರ್ ರವರು ಸಾಮಾನ್ಯ ಜ್ಞಾನದ ಕುರಿತು ಚರ್ಚಿಸಲಿದ್ದಾರೆ. ಕೆಎಎಸ್/ ಎಫ್.ಡಿ.ಎ/ಎಸ್ಡಿಎ/ಪಿಎಸ್ಐ/ಪಿಸಿ/ಗ್ರೂಪ್ ಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಈ ತರಗತಿ ಸಹಾಯಕವಾಗಲಿದೆ. ಈ ತರಗತಿಯನ್ನು ಕನ್ನಡದಲ್ಲಿ ನೆಡೆಸಲಾಗುವುದು ಹಾಗು ನೋಟ್ಸ್ ಗಳನ್ನುಕನ್ನಡದಲ್ಲಿ ನೀಡಲಾಗುವುದು.