32K followers • Language
Dec 15, 2021 • 1h 7m • 182 views
ಸ್ನೇಹಿತರೇ ನಮಸ್ಕಾರ, ಈ ತರಗತಿಯಲ್ಲಿ ನೀವು ರಮೇಶ್ ಯು ಅವರಿಂದ ಶಿಶುಮನೋವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಕಾಣುವಿರಿ. ಈ ತರಗತಿಯು GPSTR ಮತ್ತು TET ಪರೀಕ್ಷೆಗಳ ತಯಾರಿ ನಡೆಸುವವರಿಗೆ ಅನುಕೂಲವಾಗಿರುತ್ತದೆ. ತರಗತಿಯು ಕನ್ನಡದಲ್ಲಿ ಇರಲಿದ್ದು ನೋಟ್ಸ್ ಕೂಡ ಕನ್ನಡದಲ್ಲಿ ಪಡೆಯುವಿರಿ. ಧನ್ಯವಾದಗಳು.