32K followers • Language
Feb 11, 2022 • 1h • 243 views
ಸ್ನೇಹಿತರೇ ನಮಸ್ಕಾರ, ಇಲ್ಲಿ ನೀವು ರಮೇಶ್ ಯು. ಅವರಿಂದ ಸಾಮಾನ್ಯ ಕನ್ನದಡ ಪ್ರಶ್ನೋತ್ತರಗಳನ್ನು ಕಾಣುವಿರಿ. ಇವು ಮುಂಬರುವ GROUP C, PDO, GPSTR ಮುಂತಾದ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿವೆ. ಹಾಗಾಗಿ ಎಲ್ಲರೂ ಸೇರಿಕೊಳ್ಳಿ. ಈ ತರಗತಿಯು ಕನ್ನಡದಲ್ಲಿ ಇರಲಿದ್ದು ನೋಟ್ಸ್ ಕೂಡ ಕನ್ನಡದಲ್ಲಿ ಪಡೆಯುವಿರಿ.