8K followers • Syllabus & Preparation
Jan 3, 2020 • 1h 22m • 50 views
ಸ್ಪರ್ಧಾರ್ಥಿ ಮಿತ್ರರೇ, 100DC- 100 DAYS CHALLENGE ಎಂಬುದು ನೂರು ದಿನಗಳ ಕಾಲ, ಪ್ರತಿರಾತ್ರಿ 9:30 ಘಂಟೆಗೆ, ಒಂದು ಘಂಟೆ ಸಾಮಾನ್ಯ ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ವಿಷಯವಾರು ಅಭ್ಯಾಸಮಾಡುವ ವಿಶೇಷ ಕಾರ್ಯಕ್ರಮವಾಗಿದೆ. ಹೊಸ ವರ್ಷದ ಆರಂಭವನ್ನು ಈ ಕಲಿಕಾ ಅಭ್ಯಾಸದೊಂದಿಗೆ ಆರಂಭಿಸೋಣ. ಶುಭವಾಗಲಿ.