8K followers • Syllabus & Preparation
Jan 11, 2020 • 1h 31m • 57 views
ಸ್ಪರ್ಧಾರ್ಥಿ ಮಿತ್ರರೇ, ಎಂಬುದು ನೂರು ದಿನಗಳ ಕಾಲ, ಪ್ರತಿರಾತ್ರಿ 9:30 ಘಂಟೆಗೆ, ಒಂದು ಘಂಟೆ ಸಾಮಾನ್ಯ ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ವಿಷಯವಾರು ಅಭ್ಯಾಸಮಾಡುವ ವಿಶೇಷ ಕಾರ್ಯಕ್ರಮವಾಗಿದೆ. ಶುಭವಾಗಲಿ.