ಸಾಮಾನ್ಯ ಕನ್ನಡದ ವ್ಯಾಕರಣ ತರಗತಿ ಕೋರ್ಸ್

Thumbnail
PREVIEW
Kannada

ಸಾಮಾನ್ಯ ಕನ್ನಡದ ವ್ಯಾಕರಣ ತರಗತಿ ಕೋರ್ಸ್

Ramesh U

ಈ ಕೋರ್ಸ್‌ನಲ್ಲಿ, ರಮೇಶ್ ಯು ಅವರು ಸಾಮಾನ್ಯ ಕನ್ನಡದ ವ್ಯಾಕರಣದ ಕುರಿತು ಆಳವಾದ ಜ್ಞಾನವನ್ನು ಒದಗಿಸುತ್ತಾರೆ. ಈ ಕೋರ್ಸ್ SDA/FDA/Group C/PDO ಮುಂತಾದ ಪರಿಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಸಹಾಯಕವಾಗಿರುತ್ತದೆ. ವಿಷಯಕ್ಕೆ ಸಂಬಂಧಿಸಿದ... Read more
Ended on Jun 14

Apr 25 - Jun 14, 2023

51 lessons

1 quiz

0 practices

0 questions by educators

Demo classes

Watch free classes by the educators of this batch

73
Kannada
Language
ಕನ್ನಡ ಸಾಹಿತ್ಯ ಚರಿತ್ರೆ ಮತ್ತು ವ್ಯಾಕರಣ ವಿಶ್ಲೇಷಣೆ ಭಾಗ 53
6th Jan • 45m

Week 1

Apr 24 - 30

6 lessons

Apr

25

ಪಠ್ಯಕ್ರಮ ಮತ್ತು ಮಾಹಿತಿ

Lesson 1  •  Apr 25  •  1h 2m

Apr

26

ಕನ್ನಡ ಭಾಷೆ ಮತ್ತು ವರ್ಣಮಾಲೆ ಪರಿಚಯ

Lesson 2  •  Apr 26  •  1h 24m

Apr

27

ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

Lesson 3  •  Apr 27  •  1h 17m

Apr

28

ವರ್ಣೊತ್ಪತ್ತಿ ಸ್ಥಾನ ಮತ್ತು ಪ್ರಮುಖ ಅಂಶಗಳು ಮತ್ತು ಸಂದೇಹ ನಿವಾರಣೆ

Lesson 4  •  Apr 28  •  1h 18m

Apr

29

ಕೇಶಿರಾಜ ಮತ್ತು ವರ್ಣಗಳು

Lesson 5  •  Apr 29  •  1h 12m

Apr

30

ಧ್ವನಿ, ಶಬ್ದ ಮತ್ತು ಪದಗಳು

Lesson 6  •  Apr 30  •  1h 18m

Week 2

May 1 - 7

7 lessons

May

1

ದೇಶೀಯ ಮತ್ತು ಅನ್ಯದೇಶೀಯ ಪದಗಳು - ಭಾಗ I

Lesson 7  •  May 1  •  1h 17m

May

2

ದೇಶೀಯ ಮತ್ತು ಅನ್ಯದೇಶೀಯ ಪದಗಳು - ಭಾಗ II ಮತ್ತು ಸಂದೇಹ ನಿವಾರಣೆ

Lesson 8  •  May 2  •  1h 19m

May

3

ಸಂಧಿಗಳು - ಭಾಗ I

Lesson 9  •  May 3  •  1h 19m

May

4

ಸಂಧಿಗಳು - ಭಾಗ II

Lesson 10  •  May 4  •  1h 6m

May

5

ಸಂಧಿಗಳು - ಭಾಗ III

Lesson 11  •  May 5  •  1h 14m

May

6

ನಾಮಪದಗಳು ಮತ್ತು ಅದರ ವಿಧಗಳು - ಭಾಗ I ಮತ್ತು ಸಂದೇಹ ನಿವಾರಣೆ

Lesson 12  •  May 6  •  1h 6m

May

7

ನಾಮಪದಗಳು ಮತ್ತು ಅದರ ವಿಧಗಳು - ಭಾಗ II

Lesson 13  •  May 7  •  1h 11m

Week 3

May 8 - 14

7 lessons

May

8

ವಿಭಕ್ತಿ ಪ್ರತ್ಯಯಗಳು, ಕಾರಕಾರ್ಥಕಗಳು

Lesson 14  •  May 8  •  1h 20m

May

9

ವಚನಗಳು

Lesson 15  •  May 9  •  1h 10m

May

10

ಲಿಂಗಗಳು ಮತ್ತು ಸಂದೇಹ ನಿವಾರಣೆ

Lesson 16  •  May 10  •  1h 17m

May

11

ಕ್ರಿಯಾಪದಗಳು - ಭಾಗ I

Lesson 17  •  May 11  •  1h 7m

May

12

ಕ್ರಿಯಾಪದಗಳು - ಭಾಗ II

Lesson 18  •  May 12  •  1h 8m

May

13

ಕ್ರಿಯಾಪದಗಳು - ಭಾಗ III

Lesson 19  •  May 13  •  1h 6m

May

14

ಸಮಾಸಗಳು - ಭಾಗ I ಮತ್ತು ಸಂದೇಹ ನಿವಾರಣೆ

Lesson 20  •  May 14  •  1h 2m

+ See all lessons

Unacademy is India’s largest online learning platform. Download our apps to start learning


Starting your preparation?

Call us and we will answer all your questions about learning on Unacademy

Call +91 8585858585
Company
About usShikshodayaCareersBlogsPrivacy PolicyTerms and Conditions
Products
Learner appLearner appEducator appEducator appParent appParent app

© 2024 Sorting Hat Technologies Pvt Ltd