8K followers • Economics
May 27, 2020 • 1h 6m • 463 views
ಕರ್ನಾಟಕ ಆರ್ಥಿಕ ಸಮೀಕ್ಷೆ - ಸ್ಪರ್ಧಾರ್ಥಿ ಮಿತ್ರರೇ, ಕರ್ನಾಟಕ ಆರ್ಥಿಕ ಸಮೀಕ್ಷೆ ಎಂಬುದು ಹಿಂದಿನ ಆರ್ಥಿಕ ವರ್ಷದಲ್ಲಿ ನಡೆದ ಕರ್ನಾಟಕ ಸರ್ಕಾರದ ಎಲ್ಲ ಇಲಾಖೆಗಳ, ಎಲ್ಲ ಕಾರ್ಯಕ್ರಮಗಳ ವಿಸ್ತೃತ ವಾರ್ಷಿಕ ವರದಿಯಾಗಿದೆ. ಈ ಸಮೀಕ್ಷೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಶ್ನೆಗಳು ಬರುವ ಸಾಧ್ಯತೆಗಳು ಇರುತ್ತದೆ. ಪರೀಕ್ಷಾ ದೃಷ್ಟಿಯಿಂದ ಬರಬಹುದಾದ ವಿಷಯಗಳನ್ನು ಈ ತರಗತಿಗಳಲ್ಲಿ ಚರ್ಚೆ ಮಾಡೋಣ - ಶುಭವಾಗಲಿ