15K followers • Syllabus & Preparation
Oct 24, 2020 • 1h • 643 views
ನಕಾರಾತ್ಮಕ ಅಂಕಗಳನ್ನು ಒಳಗೊಂಡಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿರ್ವಹಿಸುವುದು ಹೇಗೆ? ಯಾವ ಪರೀಕ್ಷೆಯಲ್ಲಿ ಎಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕು? ಎಷ್ಟು ಪ್ರಶ್ನೆಗಳನ್ನು ಬಿಡಬೇಕು? ಯಾವ ಪ್ರಶ್ನೆಗಳನ್ನು ಬಿಡಬೇಕು? ಯಾವ ಪ್ರಶ್ನೆಗಳನ್ನು ಬಿಡಬಾರದು? ಎಂತಹ ಪ್ರಶ್ನೆಗಳಿಗೆ ಚಾನ್ಸ್ ತೆಗೆದುಕೊಳ್ಳಬೇಕು? ಎಂತಹ ಪ್ರಶ್ನೆಗಳಿಗೆ ಚಾನ್ಸ್ ತೆಗೆದುಕೊಳ್ಳಬಾರದು? ಎಂಬುದನ್ನು ಪ್ರಶ್ನೆ(ಉದಾಹರಣೆ ಸಮೇತ ತಿಳಿಸಲಾಗುವುದು)