10K followers • Polity
Jun 15, 2022 • 1h 32m • 23 views
ಆತ್ಮೀಯ ಸ್ಪರ್ಧಾ ಮಿತ್ರರೇ, ನನ್ನ ಹೆಸರು ವೆಂಕಟೇಶ ಪಿ ., ಸ್ನೇಹಿತರೆ ಇಂದಿನ ತರಗತಿಯಲ್ಲಿ ನಾವು ಸಮಾಜ-ವಿಜ್ಞಾನ ತರಗತಿಗಳ ಬಗ್ಗೆ ತಿಳಿಯೋಣ. ಈ ವಿಷಯವು ಮುಂಬರುವ ಪರೀಕ್ಷೆಗಳಾದ KPTCL, PC, FDA, SDA, PSI, PDO ... ಮುಂತಾದ ಪರೀಕ್ಷೆಗಳಿಗೆ ಅನುಕೂಲವಾಗಲಿದೆ.