32K followers • Language
Feb 4, 2023 • 46m • 300 views
ಈ ತರಗತಿಯಲ್ಲಿ ನೀವು ರಮೇಶ್ ಯು ಅವರಿಂದ ಸಾಮಾನ್ಯ ಕನ್ನಡಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಶ್ನೆಗಳನ್ನು ಕಾಣುವಿರಿ. ಇವು ಮುಖ್ಯವಾಗಿ ಮುಂಬರುವ ಪರೀಕ್ಷೆಗಳಾದ FDA/SDA ಗೆ ಉಪಯುಕ್ತವಾಗಿವೆ. ತರಗತಿ ಕನ್ನಡದಲ್ಲಿ ಇರಲಿದ್ದು ನೋಟ್ಸ್ ಕೂಡ ಕನ್ನಡದಲ್ಲಿ ಪಡೆಯುವಿರಿ. ಧನ್ಯವಾದಗಳು.