32K followers • Language
Feb 21, 2020 • 1h 9m • 80 views
ಈ ತರಗತಿಯಲ್ಲಿ ರಮೇಶ್.ಯು. ಅವರು "ಸಂಧಿಗಳು" ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲಿದ್ದಾರೆ. ಇವು ಮುಂಬರುವ FDA,SDA, ಇತರೆ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ. ಈ ತರಗತಿಯು ಕನ್ನಡದಲ್ಲಿದ್ದು, ನೋಟ್ಸ್ ಕೂಡ ಕನ್ನಡದಲ್ಲಿಯೇ ದೊರೆಯುತ್ತದೆ. ತಪ್ಪದೇ ಭಾಗವಹಿಸಿರಿ.