Shivarajkumar Palled
Nov 16, 2023 • 1h
15K followers • Karnataka Specific Topics
Feb 22, 2020 • 58m • 159 views
ಈ ತರಗತಿಯಲ್ಲಿ, ನವೀನ ಟಿ ಆರ್ ಅಟ್ಲಾಸ್ ಮುಖಾಂತರ ಸಂಪೂರ್ಣ ಭೂಗೋಳಶಾಸ್ತ್ರ ಬಗ್ಗೆ ಚರ್ಚಿಸಲಿದ್ದಾರೆ. ಇದರಲ್ಲಿ ಪ್ರಪಂಚ ಭೂಗೋಳ, ಭಾರತ ಭೂಗೋಳ ಮತ್ತು ಕರ್ನಾಟಕ ಭೂಗೋಳದ ಪ್ರತಿಯೊಂದು ವಿಷಯವನ್ನು ಕವರ್ ಮಾಡಲಾಗುತ್ತದೆ. ಕರ್ನಾಟಕ ಪಿಎಸ್ಸಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಇದು ಸಹಾಯಕವಾಗಲಿದೆ. ಈ ತರಗತಿಯನ್ನು ಕನ್ನಡದಲ್ಲಿ ನಡೆಸಲಾಗುವುದು ಮತ್ತು ನೋಟ್ಸ್ ಅನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ನೀಡಲಾಗುವುದು.