6K followers • Economics
Sep 23, 2023 • 1h 10m • 678 views
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವಂತೆ ಈ ತರಗತಿಯಲ್ಲಿ 100 ಪ್ರಶ್ನೆಗಳ ಉತ್ತರವನ್ನು ನೀಡಲಾಗುತ್ತಿದ್ದು 100 ಪ್ರಶ್ನೆಗಳ, ಪರೀಕ್ಷೆಯನ್ನು ನಡೆಸಲಾಗುತ್ತಿದ್ದು ವಿಜೇತ ಮೂರು ಜನರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಈ ತರಗತಿಯನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು.