32K followers • Karnataka Specific Topics
Feb 20, 2020 • 1h 5m • 145 views
ಈ ತರಗತಿಯಲ್ಲಿ ರಮೇಶ್.ಯು. ಅವರು "ಭಾರತದ ಭೂಗೋಳಕ್ಕೆ" ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸಲಿದ್ದಾರೆ. ಇವು ಮುಂಬರುವ FDA, KAS ಪರೀಕ್ಷೆಗೆ ತುಂಬಾ ಉಪಯುಕ್ತವಾಗಿರುತ್ತವೆ. ಈ ತರಗತಿಯು ಕನ್ನಡದಲ್ಲಿದ್ದು, ನೋಟ್ಸ್ ಕೂಡ ಕನ್ನಡದಲ್ಲಿಯೇ ದೊರೆಯುತ್ತದೆ. ತಪ್ಪದೇ ಭಾಗವಹಿಸಿರಿ.