Jan 30, 2022 • 1h 1m
26K followers • History
ಸ್ನೇಹಿತರೇ ನಮಸ್ಕಾರ, ಈ ತರಗತಿಯಲ್ಲಿ ನೀವು ರಮೇಶ್ ಯು ಅವರಿಂದ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಶ್ನೆಗಳನ್ನು ಕಾಣುವಿರಿ. ಈ ತರಗತಿಯು GPSTR, PSI, KAS, PDO, SDA, FDA ಮತ್ತು TET ಪರೀಕ್ಷೆಗಳ ತಯಾರಿ ನಡೆಸುವವರಿಗೆ ಅನುಕೂಲವಾಗಿರುತ್ತದೆ. ತರಗತಿಯು ಕನ್ನಡದಲ್ಲಿ ಇರಲಿದ್ದು ನೋಟ್ಸ್ ಕೂಡ ಕನ್ನಡದಲ್ಲಿ ಪಡೆಯುವಿರಿ. ಧನ್ಯವಾದಗಳು.
442 learners have watched