Oct 2, 2020 • 1h 10m
713K watch mins
ಸ್ಪರ್ಧಾರ್ಥಿ ಮಿತ್ರರೇ, ನಡೆಯುತ್ತಿರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 8, 9, 10ನೇ ತರಗತಿಯ "ವಿಜ್ಞಾನ ಮತ್ತು ಸಮಾಜ ವಿಜ್ಞಾನದ" ವಿಷಯಗಳ ಮೇಲೆ ಪ್ರಶ್ನೆಗಳು ಬರುತ್ತಿವೆ. ನಿಮ್ಮ ಅಧ್ಯಯನವನ್ನು ಇನ್ನಷ್ಟು ಆಸಕ್ತಿಕರಗೊಳಿಸಲು, ಪ್ರತಿದಿನ ಒಂದೊಂದು ಅಧ್ಯಾಯದ ಮೇಲೆ ಬಹು ಆಯ್ಕೆ ಪ್ರಶ್ನೆಗಳನ್ನು ಬಿಡಿಸುತ್ತಾ ಹೋಗೋಣ. ಶುಭವಾಗಲಿ
Starts on May 25, 2022 • 7 lessons
Starts on Jul 18, 2022 • 13 lessons