TARGET PDO - ಪಂಚಾಯ್ತಿ ವ್ಯವಸ್ಥೆ ಕುರಿತು MCQಗಳ ಚರ್ಚೆ-147
PDO ಆಗಬೇಕೆನ್ರೀ ???? ಹಂಗಾದ್ರ ಬರ್ರೀ EX-PDO ಜೊತೆಗೆ PDO ಮತ್ತು ಕಾರ್ಯದರ್ಶಿ ಪರೀಕ್ಷೆಗೆ ಸಿದ್ಧರಾಗಿ... ಈ ತರಗತಿಯಲ್ಲಿ ನಿಂಗರಾಜು ಸರ್(Ex PDO) ಪಂಚಾಯತಿ ರಾಜ್ ವ್ಯವಸ್ಥೆಯ ಬಗ್ಗೆ ಮತ್ತು PDO ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಉಪಯುಕ್ತವಾದ ಮತ್ತು ಬಹು ನಿರೀಕ್ಷಿತ ಪ್ರಶ್ನೆಗಳ ಮೂಲಕ ಸಮಗ್ರವಾಗಿ ಸವಿಸ್ತಾರವಾಗಿ ಚರ್ಚಿಸುವರು. In this series of courses, Ningraju Sir(Ex PDO) will discuss PDO exam questions and Panchayat Raj Act. Couse is useful for PDO/Panchayat Secretary/KAS aspirants. Notes will be provided in Kannada.
Feb 11, 2022 • 1h 0m
Ningraju N Sullalli