The scientific view is that the increase in global temperature should not exceed 2 °C above the pre-industrial level. If the global temperature increases beyond 3°C above the pre-industrial level, what can be its possible impact/impacts on the world?
1. Terrestrial biosphere tends toward a net carbon source
2. Widespread coral mortality will occur.
3. All the global wetlands will permanently disappear.
4. Cultivation of cereals will not be possible anywhere in the world.
Select the correct answer using the code given below.
ಜಾಗತಿಕ ತಾಪಮಾನದ ಹೆಚ್ಚಳವು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2°C ಮೀರಬಾರದು ಎಂಬುದು ವೈಜ್ಞಾನಿಕ ದೃಷ್ಟಿಕೋನ. ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಜಾಗತಿಕ ತಾಪಮಾನವು 3°C ಗಿಂತ ಹೆಚ್ಚಾದರೆ, ಪ್ರಪಂಚದ ಮೇಲೆ ಅದರ ಸಂಭವನೀಯ ಪರಿಣಾಮ/ ಪರಿಣಾಮಗಳು ಏನು?
1. ಭೂಮಿಯ ಜೀವಗೋಳವು ನಿವ್ವಳ ಇಂಗಾಲದ ಆಕರವಾಗಿ ಪರಿವರ್ತನೆಗೊಳ್ಳುತ್ತದೆ
2. ವ್ಯಾಪಕ ಹವಳ ಜೀವಿಗಳ ಮರಣ ಸಂಭವಿಸುತ್ತದೆ.
3. ಎಲ್ಲಾ ಜಾಗತಿಕ ವೆಟ್ಲ್ಯಾಂಡ್ಸ್ ಶಾಶ್ವತವಾಗಿ ಕಣ್ಮರೆಯಾಗುತ್ತವೆ.
4. ಧಾನ್ಯಗಳ ಕೃಷಿ ಪ್ರಪಂಚದಲ್ಲಿ ಎಲ್ಲಿಯೂ ಸಾಧ್ಯವಾಗುವುದಿಲ್ಲ.
ಕೆಳಗೆ ಕೊಟ್ಟಿರುವ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
1 and 2 only
1 ಮತ್ತು 2 ಮಾತ್ರ
1, 2, 3 and 4
1, 2, 3 ಮತ್ತು 4
2, 3 and 4 only
2, 3 ಮತ್ತು 4 ಮಾತ್ರ
1 only
1 ಮಾತ್ರ
Boost your performance with adaptive practice tests
Practice every concept in the syllabus
Compare your speed and accuracy with your peers
Download the app and practice on the go