10K followers • Polity
May 18, 2022 • 47m • 278 views
ಆತ್ಮೀಯ ಸ್ಪರ್ಧಾ ಮಿತ್ರರೇ, ನನ್ನ ಹೆಸರು ವೆಂಕಟೇಶ ಪಿ ., ಸ್ನೇಹಿತರೆ ಇಂದಿನ ತರಗತಿಯಲ್ಲಿ ನಾವು ಸಮಾಜ-ವಿಜ್ಞಾನ ತರಗತಿಗಳ ಬಗ್ಗೆ ತಿಳಿಯೋಣ. ಈ ವಿಷಯವು ಮುಂಬರುವ ಪರೀಕ್ಷೆಗಳಾದ FDA, SDA, GPSTR, PSI, PC, PDO .... ಮುಂತಾದ ಪರೀಕ್ಷೆಗಳಿಗೆ ಅನುಕೂಲವಾಗಲಿದೆ.