12K followers • Economics
Oct 7, 2021 • 1h 7m • 61 views
ಈ ಕೋರ್ಸ್ ನಲ್ಲಿ, ಧ್ರುವ ಕುಮಾರ್ ಹಿರೇಮಠ್ ಸರ್ ರವರು ಅರ್ಥಶಾಸ್ತ್ರದ ಕುರಿತು ಚರ್ಚಿಸಲಿದ್ದಾರೆ. KPSC ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಈ ಕೋರ್ಸ್ ಸಹಾಯಕವಾಗಲಿದೆ. ತಮ್ಮ ಸಿದ್ಧತೆಯ ಯಾವುದೇ ಹಂತದಲ್ಲಿ ಕಲಿಯುವವರಿಗೆ ಕೋರ್ಸ್ ನಿಂದ ಪ್ರಯೋಜನ ವಾಗುತ್ತದೆ. ಕೋರ್ಸ್ ನಲ್ಲಿ ಸಂದೇಹ ತೆರವುಗೊಳಿಸುವ ಸೆಷನ್ ಗಳಲ್ಲಿ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಅನುಮಾನಗಳನ್ನು ಸ್ಪಷ್ಟಪಡಿಸಲಾಗುವುದು. ವಿಷಯ ವಿವರಗಳೊಂದಿಗೆ ವರ್ಗ ದಿನಾಂಕಗಳು ಮತ್ತು ಸಮಯಗಳನ್ನು ಕೆಳಗೆ ನೀಡಲಾಗಿದೆ. ಈ ಕೋರ್ಸ್ ಅನ್ನು ಕನ್ನಡದಲ್ಲಿ ನೆಡೆಸಲಾಗುವುದು ಹಾಗು ನೋಟ್ಸ್ ಗಳನ್ನು ಕನ್ನಡದಲ್ಲಿ ನೀಡಲಾಗುವುದು.